right angle
ನಾಮವಾಚಕ

ಲಂಬಕೋನ; ಕಾಟಕೋನ; ಸಮಕೋನ; ತೊಂಬತ್ತು ಡಿಗ್ರಿ ಕೋನ; ಸರಳರೇಖೆಯೊಂದರ ಮೇಲಿನ ಯಾವುದಾದರೊಂದು ಬಿಂದುವಿನಲ್ಲಿ ಅಕ್ಕಪಕ್ಕದ ಕೋನಗಳು ಸಮನಾಗಿರುವಂತೆ ಸರಳರೇಖೆಯನ್ನು ಎಳೆದರೆ ಉಂಟಾಗುವ ಕೋನಗಳಲ್ಲಿ ಒಂದು.